Tuesday, March 27, 2012

ತುಮಕೂರಿನಲ್ಲಿ ಕೆ ಜೆ ವಿ ಎಸ ಕಾರ್ಯಕಾರಿ ಸಮಿತಿ ಸಭೆ ಜರುಗಿತು



ಕೆ ಜೆ ವಿ ಎಸ್ ಕಾರ್ಯಕಾರಿ ಸಮಿತಿ ಸಭೆ    
 ತುಮಕೂರಿನಲ್ಲಿ ಮಾರ್ಚ್ ೨೫ರಂದು  ಜರುಗಿತು   








 




ಸದಸ್ಯತ್ವ ಪುಸ್ತಕ ಬಿಡುಗಡೆ: ಈ.ನಂಜಪ್ಪ ಹಾಗೂ ಬಿ.ಎ.ಚಿದಂಬರಯ್ಯ ಅವರು ಕೆ.ಜೆ.ವಿ.ಎಸ್ ನ
2012-13ನೇ ಸಾಲಿನ  ಸದಸ್ಯತ್ವ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಸ್ಥಳ: ಪ್ರವಾಸಿ ಮಂದಿರ, ತುಮಕೂರು ದಿನಾಂಕ:25.03.2012 ಅಧ್ಯಕ್ಷತೆ: ಈ.ನಂಜಪ್ಪ


Location: Govt Guest House, Tumkur on: 25.03.2012  Presided by:  E.Nanjappa

ಬಿ.ಎ.ಚಿದಂಬರಯ್ಯ, ಈ.ಬಸವರಾಜು, ಆರ್.ಉಮೇಶ್, ಮಂಜುಳಾದೇವಿ, ಹೆಚ್.ಎಸ್.ಆನಂದ್, ಬಿ.ಎಂ.ಲಕ್ಷ್ಮಣರಾವ್, ಎಸ್.ಎಂ.ಶಶಿಧರ್, ಆನಂದಪ್ಪ, ಹೆಚ್.ಚಂದ್ರಪ್ಪ, ಎಂ.ಸಿ.ಡೋಂಗ್ರೆ, ಸಿ.ಕೃಷ್ಣೇಗೌಡ, ವಸಂತಕುಮಾರ್,  ಮಲ್ಲಕಾರ್ಜುನ ಎಸ್ ಗಾಳಪ್ಪನವರ್, ಎಂ.ಟಿ.ರಾಥೋಡ್, ನಾಗಭೂಷಣ್, ಕೆ.ಬಿ.ವಿಶ್ವನಾಥ್, ಟಿ.ಎಸ್.ವೋಹನ್ಕುಮಾರ್, ಅಜ್ಜಪ್ಪ, ಹೆಚ್.ಪಿ.ರವಿಕುಮಾರ್, ಅಕ್ಕಮ್ಮ, ಸಿದ್ದಗಂಗಮ್ಮ, ಎಸ್.ಕೆ.ಸ್ವಾಮಿ, ಹೊನ್ನಶಾಮಯ್ಯ, ಕೆ.ಬಿ.ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.



B.A. Chidambaraiah, E.Basavaraju,  R.Umesh,  Manjuladevi,  H.S.Anand,  BM Lakshmana Rao, SM Shashidhar,  Anandappa,  H.Chandrappa,  M.C.Dongre, C.Krishnegouda, Vasantha Kumar,  Mallakarjuna Galappanavar S,   Rathore,  Nagabhushan,  KB Viswanath, T.S.Mohan kumar,  Ajjappa,  Ravi Kumar,  Akkamma,  Siddagangamma,  SK Swami, Honnashamayya,  KB Viswanath et al were present.

Monday, March 26, 2012

KJVS Pamphlet- ಕರಪತ್ರ

ಕರಪತ್ರ





Hole Narasipura KJVS Unit is organising a Summer Camp for Children

Wednesday, March 21, 2012

ಕೆ ಜೆ ವಿ ಎಸ್ ತಂಡದಿಂದ ತಮಗೆ ಪ್ರೀತಿಯ ಸ್ವಾಗತ


 
   oಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರು  



 Karnataka Jnana Vijnana Samithi, Bengaluru 

           ಜನರಿಂದ - ಜನರಿಗಾಗಿ; ಜ್ಞಾನ- ವಿಜ್ಞಾನ- ಅಂದೋಲನ    


  ಕೆ ಜೆ ವಿ ಎಸ್  ತಂಡದಿಂದ  ತಮಗೆ ಪ್ರೀತಿಯ ಸ್ವಾಗತ 



ಗೆಳೆಯರೇ ಇತ್ತೀಚಿಗೆ ಪ್ರಾರಂಭವಾದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ತಮಗೆ ಶುಭಾಶಯಗಳು.

 ಈ ಸಮಿತಿ ಈಚೆಗೆ ಪ್ರಾರಂಭವಾದರೂ ಇದರಲ್ಲಿ ತೊಡಗಿಸಿಕೊಂಡಿರುವವರು ಜನ ವಿಜ್ಞಾನ ಚಳುವಳಿಯಲ್ಲಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡು ಬಧ್ಧತೆಯಿಂದ ದುಡಿದವರು. ಮುಂದೆ ರಾಜ್ಯದಲ್ಲಿ ವಿಶಿಷ್ಟವಾದ ಕೆಲಸ ಮಾಡಿ ಸಾಧಿಸಬೇಕೆಂಬ ಕನಸು ಹೊಂದಿದವರು.

ನೀವು ಸಹ ಈ ಪ್ರಯತ್ನಕ್ಕೆ ಕೈಜೋಡಿಸಬಹುದು. ನೀವು ಈ ಸಂಗಟನೆಯ ವಾರ್ಷಿಕ ಸದಸ್ಯರಾಗಬಹುದು.

ನಿಮ್ಮ ಸಮೀಪದ ಕಾರ್ಯಕರ್ತರಲ್ಲಿ ಅಥವಾ ರಾಜ್ಯ ಕಚೇರಿಗೆ ನೂರು ರೂಪಾಯಿಗಳನ್ನು ನೀಡಿ ತಾವು ಸದಸ್ಯತ್ವ ಪಡೆಯಬಹುದು.

ಎಲ್ಲ ಸದಸ್ಯರಿಗೂ ಪ್ರತಿ ತಿಂಗಳು ಸಂಘಟನೆಯ ಚಟುವಟಿಕೆಗಳನ್ನು ವಿವರಿಸುವ ಹಾಗು ಪ್ರಚಲಿತ ವಿದ್ಯಮಾನಗಳನ್ನು ಕುರಿತ ಉಪಯುಕ್ತ ಲೇಖನಗಳುಳ್ಳ ಪತ್ರಿಕೆಯನ್ನು ಕಳಿಸಲಾಗುವುದು. 



 
ನೀವು ಈ ಸಂಸ್ಥೆಯ ಕಾರ್ಯ- ಚಟುವಟಿಕೆಗಳಿಗೆ ದೇಣಿಗೆಯನ್ನು ಸಹ ನೀಡಬಹುದು.

ಒಬ್ಬ ಸಂಘಟಕರಾಗಿ, ಗೆಳೆಯರಾಗಿ, ಸಂಪನ್ಮೂಲ ವ್ಯಕ್ತಿಗಳಾಗಿ, ಹಾಡುಗಾರರಾಗಿ, ಓದುಗರಾಗಿ, ಬರಹಗಾರರಾಗಿ, ತರಬೇತುದಾರರಾಗಿ ನೀವು ನಮ್ಮೊಂದಿಗೆ ತೊಡಗಿಸಿಕೊಳ್ಳಬಹುದು.

ನಿಮಗೆ ಪ್ರೀತಿಯ ಸ್ವಾಗತ.

ಇತಿ
ಕೆ ಜೆ ವಿ ಎಸ್ ತಂಡ


















Website: www.kjvs.org
Email:
secretary@kjvs.org
karjvs@gmail.com



ಕೆ.ಜೆ.ವಿ.ಎಸ್.
4ನೇ ಮುಖ್ಯ ರಸ್ತೆ, ರುಕ್ಮಿಣಿ ನಗರ, ನಾಗಸಂದ್ರ ಪೋಸ್ಟ್,
ಬೆಂಗಳೂರು-560  073.
ಕರ್ನಾಟಕ, ಭಾರತ.


ದೂರವಾಣಿ : 080 -28371702 , ಸೆಲ್: 9448957666
Free Banner Maker








Tuesday, March 20, 2012

KJVS EC Meeting at Tumkur - Welcome

 

    oಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರು  


 Karnataka Jnana Vijnana Samithi, Bengaluru 

           ಜನರಿಂದ - ಜನರಿಗಾಗಿ; ಜ್ಞಾನ- ವಿಜ್ಞಾನ- ಅಂದೋಲನ    


           ತುಮಕೂರಿನ ಗೆಳೆಯರಿಂದ  ತಮಗೆ ಅತ್ಮೀಯ ಸ್ವಾಗತ                 



ಗೆಳೆಯರೇ ತಮಗೆಲ್ಲ ಮುಂಬರುವ ಯುಗಾದಿ ಹಬ್ಬದ ಶುಭಾಶಯಗಳು. 
ಹೊಸತನದಿಂದ ಹೊಸ ಸಂಘಟನೆಯನ್ನು ಪ್ರಾರಂಭಿಸಿರುವ ನಮಗೆ ವಸಂತಕಾಲ ಶುಭ ಕೋರುತ್ತಿದೆ.
ಶ್ರವಣಬೆಳಗೊಳದಲ್ಲಿ ನಿರ್ಧರಿಸಿದಂತೆ ಮಾರ್ಚಿ 25 ರಂದು ತುಮಕೂರಿನಲ್ಲಿ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯಲಾಗಿದೆ. ತುಮಕೂರಿನ ಗೆಳೆಯರು ತಮ್ಮನ್ನು ಸ್ವಾಗತಿಸಲು ತಯಾರಾಗಿದ್ದಾರೆ. ದಯಮಾಡಿ ತಪ್ಪದೆ ಭಾಗವಹಿಸಲು  ತಯಾರಿ ಮಾಡಿಕೊಳ್ಳಿ.

ಅಂದು ಬೆಳಿಗ್ಗೆ 10 .30 ಕ್ಕ್ಫೆ ಸಭೆ ಪ್ರಾರಂಭವಾಗಲಿದ್ದು ಸಂಜೆ ಸುಮಾರು 4 .30 ಕ್ಕೆ ಮುಗಿಯಲಿದೆ. ದಯಮಾಡಿ ಮುಂದಿನ ನಮ್ಮ ಸಂಘಟನೆ ಹಾಗು ಕಾರ್ಯಕ್ರಮಗಳ ಬಗ್ಗೆ ನಿಮ್ಮ ಸಲಹೆಗಳನ್ನು ಬರೆದುಕೊಂಡು ಬನ್ನಿ. 

ನಾಳೆ ನಿಮಗೆಲ್ಲ ಈ ವರ್ಷದ  ಸದಸ್ಯತ್ವ ಪುಸ್ತಕಗಳನ್ನು ಕಳಿಸುವೆ. ನಿಮ್ಮ ಪ್ರದೇಶದಲ್ಲಿ ಹತ್ತು ಸದಸ್ಯರನ್ನು ಮಾಡಿಸಿಕೊಂಡು ಬನ್ನಿ. ಏಪ್ರಿಲ್ ನಿಂದ ಅವರಿಗೆಲ್ಲ ನಮ್ಮ ಸಂಘಟನೆಯ ಬುಲೆಟಿನ್ ಕಳಿಸೋಣ.

ತುಮಕೂರಿನಲ್ಲಿ ಸಭೆ ನಡೆಯುವ ಸ್ಥಳದ ಬಗ್ಗೆ ತಿಳಿಯಲು ಶ್ರೀ ವಸಂತಕುಮಾರ್   9980379829 ಅಥವಾ ಶ್ರೀಮತಿ ಮಂಜುಳಾದೇವಿ  9986000180 ಅವರನ್ನು ಸಂಪರ್ಕಿಸಿ. 
 

ಯುಗಾಧಿ ಹಬ್ಬಕ್ಕೆ ನಿಮ್ಮ ಮನೆಯಲ್ಲ್ಲಿ ಮಾಡಿರುವ ವಡೆ ಚಕ್ಲಿ ಕಜ್ಜಾಯ ಗಳನ್ನೂ ತರುವುದನ್ನು ಮರೆಯಬೇಡಿ.
ತುಮಕೂರಿನಲ್ಲಿ ಭೇಟಿಯಾಗೋಣ

ಗೆಲುವು ನಮ್ಮದು ಗೆಲುವು ನಮ್ಮದು ಇಂದಿಗೂ ಎಂದೆದಿಗು ಗೆಲುವು ನಮ್ಮದು.
ಮತ್ತೊಮ್ಮೆ ಯುಗಾದಿ ಹಬ್ಬದ ಶುಭಾಶಯಗಳು.


      



 













Website: www.kjvs.org

Email:
secretary@kjvs.org
karjvs@gmail.com



ಕೆ.ಜೆ.ವಿ.ಎಸ್.
4ನೇ ಮುಖ್ಯ ರಸ್ತೆ, ರುಕ್ಮಿಣಿ ನಗರ, ನಾಗಸಂದ್ರ ಪೋಸ್ಟ್,
ಬೆಂಗಳೂರು-560  073.
ಕರ್ನಾಟಕ, ಭಾರತ.


ದೂರವಾಣಿ : 080 -28371702 , ಸೆಲ್: 9448957666 
Free Banner Maker 




KJVS First General Meeting




Free Banner Maker

    








  


 








  







  


Photos: KJVS International Womans Day

Free Banner Maker 

KJVS Conducted International Womens' Day on 19-3-2012 at Kampli, Hospet Taluk, Bellary District
ಕಂಪ್ಲಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕವಿಗೋಷ್ಠಿ 



K
J
V
S



S M Shashidhar , EC  Member attended.

ವರದಿ : ಕಂಪ್ಲಿಯಲ್ಲಿ ಮಹಿಳಾ ದಿನಾಚರಣೆ

Free Banner Maker 
KJVS Conducted International Womens' Day on 19-3-2012 at Kampli, Hospet Taluk, Bellary District

ಕಂಪ್ಲಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕವಿಗೋಷ್ಠಿ ; ವರದಿ 



Monday, March 19, 2012

ಶುಕ್ರ ಸಂಕ್ರಮ ; Video on Transit of Venus 2012

Free Banner Maker 

ಶುಕ್ರ ಸಂಕ್ರಮ  



 


Eclipse, when two objects of comparable sizes block each other, occultation, when a body with greater angular size blocks an object with smaller angular size and transits, when an object with lesser angular size come in between the observer and an object with greater angular size are some of the celestial wonders that naturally occur due to movements of the celestial bodies.
One such cosmic event, the Venus Transit- passing of Venus in front of Sun’s disk will take place on the coming 06 June 2012. The transit of Venus occurs in pairs with one that took place on 08 June 2004. The next pair of transit of Venus will occur in 2117 and 2125, making it truly once in life time opportunity.
The first recorded observation of the transit of Venus was done by the British Priest, Jeremiah Horrocks, in 1639. Jeremiah Horrocks was the first who used his observations to measure the Earth to Sun distance, called the Astronomical Unit (AU). The upcoming Transit of Venus- 06 June 2012 will be a life time opportunity for everyone on the Earth. In India, on 06 June 2012, transit will commence well before sun rises and one can observe the phenomena on Sun’s projected image or through approved solar filters supplied by authorised agencies from morning hours to mid morning. 


Free Download Stellarium Software

Stellarium is a free open source planetarium for your computer. It shows a realistic sky in 3D, just like what you see with the naked eye, binoculars or a telescope.
It is being used in planetarium projectors. Just set your coordinates and go.



     Stellarium Download