Saturday, March 24, 2018

Prof HRR renewed KJVS Membership

Image may contain: 3 people, including E Basavaraju Eregowda, people sitting and indoor

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಸಂಸ್ಥಾಪನಾ ದಿನವಾದ ಮಾರ್ಚಿ 10 ರಂದು ಸಂಸ್ಥಾಪಕ ಅಧ್ಯಕ್ಷರೂ, ಪ್ರಖ್ಯಾತ ವಿಜ್ಞಾನ ಸಂವಹನಕಾರರೂ ಆದ ಪ್ರೊ. ಎಚ್.ಆರ್.ರಾಮಕೃಷ್ಣರಾವ್ ಅವರನ್ನು ರಾಜ್ಯ ಕಾರ್ಯದರ್ಶಿ ಈ.ಬಸವರಾಜು, ಖಜಾಂಚಿ ಕೆ.ಬಿ.ಮಹದೇವಪ್ಪ ಮತ್ತು ಕಾರ್ಯಕರ್ತರು ಹಾಗೂ ಪತ್ರಕರ್ತರಾದ ಲಕ್ಷ್ಮಣ್ ಅವರು ಭೇಠಿ ಮಾಡಿ ಅವರ ಸಲಹೆ ಪಡೆದು ಸದಸ್ಯತ್ವವನ್ನು ನವೀಕರಿಸಿದರು.

 On the foundation day of Karnataka Jnana Vijnana Samithi (March 10th) Secretary E.Basavaraju, Treasurer KB Mahadevappa and Journalist and activist of KJVS Lakshman met founder president and well known science communicator Prof.HR Ramakrishna Rao and took his advise. On this occasion Ramakrishna Rao renewed his membership.

Saturday, March 17, 2018

Science awareness program in Banjara primary school

KJVS organized science program in Banjara primary school by Aryabhatt Science Club, (VP-KA0019) Banjara highschool, Vijayapur Karnataka. -S.V.BURLI, Coordinator of science club.





Monday, March 5, 2018

ಸರ್ಕಾರಿ ಪ್ರೌಢಶಾಲೆ ಬೆಳ್ಳೂರು; ವಿಜ್ಞಾನ ದಿನ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಇವರ ನೆತ್ರುತ್ವದಲ್ಲಿ  ಹೊಸನಗರ ತಾಲೂಕಿನ ಸರ್ಕಾರಿ  ಪ್ರೌಢಶಾಲೆ ಬೆಳ್ಳೂರು ಎಂಬಲ್ಲಿ ವಿಜ್ಞಾನ ದಿನದ ಪ್ರಯುಕ್ತ ಸ್ಪರ್ಧೆಯನ್ನ ಏರ್ಪಡಿಸಲಾಗಿತ್ತು. ಅದರಿಂದ ನಿನ್ನೆ ದಿನ ವಿದ್ಯಾರ್ಥಿಗಳಿಗೆ.ಜೀವಾ ವೈವಿಧ್ಯತೆ ಮತ್ತು ಸಂರಕ್ಷಣೆ ಎಂಬ ವಿಷದ ಬಗ್ಗೆ ವಿಶೇಷವಾಗಿ ಉಪನ್ಯಾಸ ಏರ್ಪಡಿಸಲಾಗಿತ್ತು ಇದರ ಸಂಪನ್ಮೂಲ ವ್ಯಕ್ತಿಯಾಗಿ ಗುರುಮೂರ್ತಿ ಅರ್ ಬೆಳ್ಳೂರು ಇವರು ಮಾತನಾಡಿದರು.ಹಾಗೂ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೆನಪಿನ ಕಾಣಿಕೆ ನಿಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ರಾಧ ಕ್ರಿಷ್ಣ ಅದ್ಯಕ್ಷತೆಯನ್ನ ವಹಿಸಿದ್ದರು
ಮುಖ್ಯ ಆಥಿತಿಗಳಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿಗಳಾದ ಡಾ.ಎ ಟಿ ಪದ್ಮೇಗೌಡ. ಶಿಕ್ಷಕರಾದ ಅಪ್ಪಸಾಬ್ ದರಿಗೌಡ.  ಸಹಕಾರ್ಯದಶಿಯಾದ ಪುನೀತ್ ಬೆಳ್ಳೂರು, ಸ್ನೇಕ್ ನಾಗರಾಜ್ ಬೆಳ್ಳೂರು, ಸುರೇಶ್,ಗುರುಮೂರ್ತಿ ಆರ್ ಬೆಳ್ಳೂರು,ಜಯಲಕ್ಷ್ಮಿ, ರಲರಾಘವೇಂದ್ರ,ಮಹಮದ್ ಇರ್ಪಾನ್ ಮತ್ತಿತರರು ಇದ್ದರು.