Glimpses of Shaikshanika Sammilana held at Mangaluru
Tuesday, January 31, 2017
Shaikshanika Sammilana at Mangaluru
Well known writer sa ra abubaksr delivering valedictory address in two days Shaikshanika Sammilana organised by KJVS in Haleyangadi, Mangalore taluk. Dr CR Chandrashekar, president KJVS, Dr.Sbida begam and working president of reception committee Shri.Vasanth Bernard spoke on this occasion. The reception committee felicitated Sa Ra Abubakar. Prif.Shankaragowda Satmar vice presisent KJVS chaired the valedictory program.
ಶಿಕ್ಷಣ ಶಿಲ್ಪಿ ಪತ್ರಿಕೆಯ ನಾಲ್ಕನೇ ನಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡುತ್ತಿರುವ ಖ್ಯಾತ ಸಾಹಿತಿ ಸಾ ರಾ ಅಬೂಬಕರ್. ಕೆಜೆವಿಎಸ್ ರಾಜ್ಯ ಅಧ್ಯಕ್ಷರಾದ ಡಾ.ಸಿ ಆರ್ ಚಂದ್ರಶೇಖರ್ , ಕಾರ್ಯಕರ್ತೆ ಡಾ.ಅಬೀದಾ ಬೇಗಮ್, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ವಸಂತ ಬರ್ನಾರ್ಡ್ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕೆಜೆವಿಎಸ್ ರಾಜ್ಯದ ಉಪಾಧ್ಯಕ್ಷ ಪ್ರೊ ಶಂಕರಗೌಡ ಸಾತ್ಮಾರ್ ಅಧ್ಯಕ್ಷತೆ ವಹಿಸಿದ್ದರು
Subscribe to:
Posts (Atom)





