Saturday, March 10, 2018
Monday, March 5, 2018
ಸರ್ಕಾರಿ ಪ್ರೌಢಶಾಲೆ ಬೆಳ್ಳೂರು; ವಿಜ್ಞಾನ ದಿನ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಇವರ ನೆತ್ರುತ್ವದಲ್ಲಿ ಹೊಸನಗರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಬೆಳ್ಳೂರು ಎಂಬಲ್ಲಿ ವಿಜ್ಞಾನ ದಿನದ ಪ್ರಯುಕ್ತ ಸ್ಪರ್ಧೆಯನ್ನ ಏರ್ಪಡಿಸಲಾಗಿತ್ತು. ಅದರಿಂದ ನಿನ್ನೆ ದಿನ ವಿದ್ಯಾರ್ಥಿಗಳಿಗೆ.ಜೀವಾ ವೈವಿಧ್ಯತೆ ಮತ್ತು ಸಂರಕ್ಷಣೆ ಎಂಬ ವಿಷದ ಬಗ್ಗೆ ವಿಶೇಷವಾಗಿ ಉಪನ್ಯಾಸ ಏರ್ಪಡಿಸಲಾಗಿತ್ತು ಇದರ ಸಂಪನ್ಮೂಲ ವ್ಯಕ್ತಿಯಾಗಿ ಗುರುಮೂರ್ತಿ ಅರ್ ಬೆಳ್ಳೂರು ಇವರು ಮಾತನಾಡಿದರು.ಹಾಗೂ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೆನಪಿನ ಕಾಣಿಕೆ ನಿಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ರಾಧ ಕ್ರಿಷ್ಣ ಅದ್ಯಕ್ಷತೆಯನ್ನ ವಹಿಸಿದ್ದರು
ಮುಖ್ಯ ಆಥಿತಿಗಳಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿಗಳಾದ ಡಾ.ಎ ಟಿ ಪದ್ಮೇಗೌಡ. ಶಿಕ್ಷಕರಾದ ಅಪ್ಪಸಾಬ್ ದರಿಗೌಡ. ಸಹಕಾರ್ಯದಶಿಯಾದ ಪುನೀತ್ ಬೆಳ್ಳೂರು, ಸ್ನೇಕ್ ನಾಗರಾಜ್ ಬೆಳ್ಳೂರು, ಸುರೇಶ್,ಗುರುಮೂರ್ತಿ ಆರ್ ಬೆಳ್ಳೂರು,ಜಯಲಕ್ಷ್ಮಿ, ರಲರಾಘವೇಂದ್ರ,ಮಹಮದ್ ಇರ್ಪಾನ್ ಮತ್ತಿತರರು ಇದ್ದರು.
Subscribe to:
Posts (Atom)






