Wednesday, February 27, 2013

National Science day at Hospet


ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬಳ್ಳಾರಿ ಜಿಲ್ಲಾ ಘಟಕ
ರಾಷ್ಟ್ರೀಯ ವಿಜ್ಞಾನ ದಿನಾಚರಣೆ

28-02-2013 ಗುರುವಾರ
ಮಧ್ಯಾಹ್ನ 2.30
ಅಶ್ವಿನಿ ಪ್ರೌಢಶಾಲೆ, ಚಿತ್ತವಾಡಿಗಿ, ಹೊಸಪೇಟೆ.

ಉಪನ್ಯಾಸ : ಶ್ರೀ ಸಮದ್ ಕೊಟ್ಟೂರ್.
ಉಪನ್ಯಾಸಕರು, ಸ.ಪ.ಪೂ.ಕಾಲೇಜ್, ಟಿ.ಬಿ.ಡ್ಯಾಂ.
ವಿಷಯ     : ಡಾರ್ವಿನ್ ವಿಕಾಸ ವಾದ
ಅತಿಥಿಗಳು : ಶ್ರೀ ವಿಜಯಕುಮಾರ
ಮುಖ್ಯ ಗುರುಗಳು, ಅಶ್ವಿನಿ ಶಾಲೆ. ಚಿತ್ತವಾಡಿಗಿ.
ಅಧ್ಯಕ್ಷತೆ    : ಪ್ರೊ. ಎಸ್.ಎಂ.ಶಶಿಧರ
ರಾಜ್ಯ ಸಹ ಕಾರ್ಯದರ್ಶಿಗಳು, ಕ.ಜ್ಞಾ.ವಿ.ಸ. ಬೆಂಗಳೂರು

ಸಹಕಾರ
ಚೇತನ ಸಾಹಿತ್ಯ ಸಂಸ್ಥೆ, ಹೊಸಪೇಟೆ
ಕರ್ನಾಟಕ ಸಾಂಸ್ಕೃತಿಕ ಸಂಸ್ಥೆ, ಹೂವಿನಹಡಗಲಿ / ಹೊಸಪೇಟೆ
ಸಮುದಾಯ, ಹೊಸಪೇಟೆ

No comments:

Post a Comment