Friday, December 25, 2015
Saturday, December 19, 2015
Thursday, December 17, 2015
Wednesday, December 9, 2015
Vaijnanika Manovrutti Workshop
Participants with Resource Persons at the end of two days workshop
on Vaijnanika Manovrutti Workshop held in Banasandra, Tumkur district on 9th and 10th of Dec 2015
Thursday, December 3, 2015
Thursday, October 1, 2015
Saturday, September 26, 2015
Tuesday, September 15, 2015
KJVS Protest rally against the killing of Prof.Kalburgi
Saturday, September 5, 2015
Thursday, September 3, 2015
Tribute to Prof.SV Subramanyam and Prof.MM Kalburgi
Photos of condolence meeting of Prof.SV Subramanyam and Prof. MM Kalaburgi, held at Dr.HN Auditorium, National high school, Basavanagudi Bangalore jointly organised by Karnataka Jnana Vijnana Samithi and Bangalore Science Forum on 2nd Sept 2015.
Wednesday, September 2, 2015
Condolence meeting of Prof.SV Subramanyam
ಇಂದು( ಸೆ.2) ಸಂಜೆ 6ಕ್ಕೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ನ ಡಾ. ಎಚ್.ಎನ್.ಮಳ್ಟಿಮೀಡಿಯಾ ಸಭಾಂಗಣದಲ್ಲಿ ಆಗಸ್ಟ್ 1 ರಂದು ನಿಧನರಾದ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಯಾಗಿದ್ದ ಪ್ರೊ.ಎಸ್.ವಿ.ಸುಬ್ರಮಣ್ಯಂ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಇದೆ. ಕರ್ನಾಟಕ ಜ್ಞಾನ ಸಮಿತಿ ಹಾಗೂ ಬೆಂಗಳೂರು ವಿಜ್ಞಾನ ವೇದಿಕೆ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕೊಲೆಯಾದ ಪ್ರೊ.ಎಂ.ಎಂ.ಕಲಬುರ್ಗಿ ಅವರಿಗೂ ಶ್ರದ್ಧಾಂಜಲಿ ಏರ್ಪಡಿಸಿದೆ. ದಯಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿ.
Pl attend condolence meeting of Prof.SV Subramanyam who served as scientist in IISc for long time, vice president of Bangalore Science Forum, conducted many workshops for teachers on teaching science, attended many programs of KRVP across Karnataka and Advisor to Karnataka Jnana Vijnana Samithi
Friday, August 28, 2015
Friday, August 14, 2015
Thursday, August 13, 2015
Monday, August 10, 2015
workshop on Light
Karnataka Jnana Vijnana Samithi Vijayapura Team Sanbamesh S Burli, GS Kambale, Jayaprakash Soddagi and Ragavenra Misale conducted workshop on LIGHT on the occasion of Internaional Year of Light.on the second day of Shaikshanika Sammilana. there were four parallel sessions. during Shaikshanika Sammilana held in Vidyavardhaka Sangha, Dharwada. Mr.Ramesh V Balla, Treasurer of KJVS Bagalkot district coordinated the program.
ಧಾರವಾಡದಲ್ಲಿ ನಡೆದ ಶಿಕ್ಷಣ ಶಿಲ್ಪಿ ವಾರ್ಷಿಕೋತ್ಸವ ಹಾಗೂ ಶೈಕ್ಷಣಿಕ ಸಮ್ಮಿಲನದ ಎರಡನೇ ದಿನ ಅಂತಾರಾಷ್ಟ್ರೀಯ ಬೆಳಕಿನ ವರ್ಷದ ಅಂಗವಾಗಿ ಬೆಳಕಿನ ಕುರಿತ ಕಾರ್ಯಮಾದರಿಗಳನ್ನು ಮಾಡಿಸಲಾಯಿತು. ವಿಜಯಾಪುರ ಕೆಜೆವಿಎಸ ತಂಡ ಎಸ್.ವಿ.ಬುರ್ಲಿ, ಜಿ.ಎಸ್. ಕಾಂಬ್ಳೆ, ಜಯಪ್ರಕಾಶ್ ಸೊಡ್ಡಡಗಿ ಮತ್ತು ರಾಘವೇಂದ್ರ ಮಿಸಾಳೆ ಇದನ್ನು ನಡೆಸಿಕೊಟ್ಟರು. ಬಾಗಲಕೋಟೆ ಕೆಜೆವಿಎಸ್ ಖಜಾಂಚಿ ರಮೇಶ್ ವಿ ಬಳ್ಳ ಈ ಗೋಷ್ಠಿಯ ನಿರ್ವಹಣೆ ಮಾಡಿದರು. ಇದೇ ರೀತಿ ಒಟ್ಟು ನಾಲ್ಕು ಸಮಾನಾಂತರ ಕಾರ್ಯಾಗಾರಗಳು ನಡೆದವು.
Subscribe to:
Posts (Atom)