oಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರು
Karnataka Jnana Vijnana Samithi, Bengaluru
ಜನರಿಂದ - ಜನರಿಗಾಗಿ; ಜ್ಞಾನ- ವಿಜ್ಞಾನ- ಅಂದೋಲನ
ಕೆ ಜೆ ವಿ ಎಸ್ ತಂಡದಿಂದ ತಮಗೆ ಪ್ರೀತಿಯ ಸ್ವಾಗತ
ಗೆಳೆಯರೇ ಇತ್ತೀಚಿಗೆ ಪ್ರಾರಂಭವಾದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ತಮಗೆ ಶುಭಾಶಯಗಳು.
ಈ ಸಮಿತಿ ಈಚೆಗೆ ಪ್ರಾರಂಭವಾದರೂ ಇದರಲ್ಲಿ ತೊಡಗಿಸಿಕೊಂಡಿರುವವರು ಜನ ವಿಜ್ಞಾನ ಚಳುವಳಿಯಲ್ಲಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡು ಬಧ್ಧತೆಯಿಂದ ದುಡಿದವರು. ಮುಂದೆ ರಾಜ್ಯದಲ್ಲಿ ವಿಶಿಷ್ಟವಾದ ಕೆಲಸ ಮಾಡಿ ಸಾಧಿಸಬೇಕೆಂಬ ಕನಸು ಹೊಂದಿದವರು.
ನೀವು ಸಹ ಈ ಪ್ರಯತ್ನಕ್ಕೆ ಕೈಜೋಡಿಸಬಹುದು. ನೀವು ಈ ಸಂಗಟನೆಯ ವಾರ್ಷಿಕ ಸದಸ್ಯರಾಗಬಹುದು.
ನಿಮ್ಮ ಸಮೀಪದ ಕಾರ್ಯಕರ್ತರಲ್ಲಿ ಅಥವಾ ರಾಜ್ಯ ಕಚೇರಿಗೆ ನೂರು ರೂಪಾಯಿಗಳನ್ನು ನೀಡಿ ತಾವು ಸದಸ್ಯತ್ವ ಪಡೆಯಬಹುದು.
ಎಲ್ಲ ಸದಸ್ಯರಿಗೂ ಪ್ರತಿ ತಿಂಗಳು ಸಂಘಟನೆಯ ಚಟುವಟಿಕೆಗಳನ್ನು ವಿವರಿಸುವ ಹಾಗು ಪ್ರಚಲಿತ ವಿದ್ಯಮಾನಗಳನ್ನು ಕುರಿತ ಉಪಯುಕ್ತ ಲೇಖನಗಳುಳ್ಳ ಪತ್ರಿಕೆಯನ್ನು ಕಳಿಸಲಾಗುವುದು.
|
ನೀವು ಈ ಸಂಸ್ಥೆಯ ಕಾರ್ಯ- ಚಟುವಟಿಕೆಗಳಿಗೆ ದೇಣಿಗೆಯನ್ನು ಸಹ ನೀಡಬಹುದು.
ಒಬ್ಬ ಸಂಘಟಕರಾಗಿ, ಗೆಳೆಯರಾಗಿ, ಸಂಪನ್ಮೂಲ ವ್ಯಕ್ತಿಗಳಾಗಿ, ಹಾಡುಗಾರರಾಗಿ, ಓದುಗರಾಗಿ, ಬರಹಗಾರರಾಗಿ, ತರಬೇತುದಾರರಾಗಿ ನೀವು ನಮ್ಮೊಂದಿಗೆ ತೊಡಗಿಸಿಕೊಳ್ಳಬಹುದು.
ನಿಮಗೆ ಪ್ರೀತಿಯ ಸ್ವಾಗತ.
ಇತಿ
ಕೆ ಜೆ ವಿ ಎಸ್ ತಂಡ
|
| ![]() | |||
Website: www.kjvs.org Email: secretary@kjvs.org karjvs@gmail.com ಕೆ.ಜೆ.ವಿ.ಎಸ್. 4ನೇ ಮುಖ್ಯ ರಸ್ತೆ, ರುಕ್ಮಿಣಿ ನಗರ, ನಾಗಸಂದ್ರ ಪೋಸ್ಟ್, ಬೆಂಗಳೂರು-560 073. ಕರ್ನಾಟಕ, ಭಾರತ. ದೂರವಾಣಿ : 080 -28371702 , ಸೆಲ್: 9448957666 | ![]() |
No comments:
Post a Comment