Friday, April 10, 2015

ಸದಸ್ಯತ್ವ ನೋಂದಣಿ ಆಂದೋಲನ

ಇಂದಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಸದಸ್ಯತ್ವ ನೋಂದಣಿ ಆಂದೋಲನದ 9ನೇ ದಿನ ಮುಗಿದಿದೆ. ಅಂದಾಜು 800 ಸದಸ್ಯರಾಗಿದ್ದಾರೆ. ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ಇದೆ. ಇನ್ನೂ 3 ದಿನಗಳಿವೆ. ವಿಜ್ಞಾನವನ್ನು ಜನಪ್ರಿಯಗೊಳಿಸುವುದು, ವೈಜ್ಞಾನಿಕ ಚಿಂತನೆ ಬೆಳೆಸುವುದು, ಜನಪರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಒತ್ತಾಯಿಸುವುದು, ಶಿಕ್ಷಣದ ಸಾವ್ರತ್ರೀಕರಣಕ್ಕೆ ಪೂರಕವಾಗಿ ಕೆಲಸ ಮಾಡಲಿಚ್ಚಿಸುವ ಎಲ್ಲ ಗೆಳೆಯರೂ ಸದಸ್ಯರಾಗಲು ಮನವಿ ಮಾಡುತ್ತಿದ್ದೇವೆ. ಸದಸ್ಯರಾಗಲು ನಿಮ್ಮ ಹತ್ತಿರದ ಕೆಜೆವಿಎಸ್ ಕಾರ್ಯಕರ್ತರನ್ನು ಸಂಪರ್ಕಿಸಿ. ಮಾಹಿತಿಗಾಗಿ ರಾಜ್ಯ ಕೇಂದ್ರವನ್ನು ಸಂಪರ್ಕಿಸಿ. 080-23329666. 9448957666. 

Membership campaign for Karnataka Jnana Vijnana Samithi completes 7 days. Approximately we have enrolled 700 members. There is good response. Another 5 days left. Those who are interested in education for all, Science popularisation, Developing scientific outlook, People friendly science and technology and sustainable development, Science for development and peace, Pl join us. Pl contact your nearby KJVS activists. For more information pl contact: 080-23329666. 9448957666. email: karjvs@gmail.com

No comments:

Post a Comment