Monday, June 15, 2015

HR Ramakrishana Rao Felicitation- 1

Karnataka Jnana Vijnana Samithi KRVP Bangalore south and north district committees, Indigo media, Dr.Rajaramanna children science center, Udayabhanu kalasangha jointly organised felicitation program to Prof.H.R.Ramakrishana Rao( Founder president of Karnataka Jnana Vijnana Samithi) on the occasion of he completed 80 years. 

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಸಂಸ್ಥಾಪಕ ಅಧ್ಯಕ್ಷರು, ಖ್ಯಾತ ವಿಜ್ಞಾನ ಸಂವಹನಕಾರರಾದ ಪ್ರೊ.ಎಚ್.ಆರ್.ರಾಮಕೃಷ್ಣರಾವ್ ಅವರು 80 ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಡಾ.ರಾಜಾರಾಮಣ್ಣ ಮಕ್ಕಳ ವಿಜ್ಞಾನ ಕೇಂದ್ರ, ಇಂಡಿಗೋ ಮಳ್ಟಿ ಮೀಡಿಯಾ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿ, ಉದಯಭಾನು ಕಲಾ ಸಂಘಗಳ ಜಂಟಿ ಆಶ್ರಯದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದು ಪ್ರಾರಂಭದ ಕಾರ್ಯಕ್ರಮ. ಮುಂದಿನ ಎಂಟು ತಿಂಗಳ ಕಾಲ ಇದು ಮುಂದುವರೆಯಲಿದೆ. ಎಲ್ಲರೂ ಜೊತೆಯಾಗಿ ಸಂಘಟಿಸೋಣ ಬನ್ನಿ






No comments:

Post a Comment